Hosa Digantha Relaunched

ಹೊಸದಿಗಂತ ನಡೆದು ಬಂದ ಹಾದಿ

ಅದು ೨೯.೦೩.೧೯೭೯. ಚಾಂದ್ರಮಾನ ಯುಗಾದಿಯ ಶುಭದಿನ. ಅವಿಭಜಿತ ದ. ಕ. ಜಿಲ್ಲೆಯ ಮಂಗಳೂರಿನಲ್ಲಿ ಆಗ ಇದ್ದ ಎರಡು ದೊಡ್ಡ ಪತ್ರಿಕೆಗಳು ಹಾಗೂ ಮೂರು ಚಿಕ್ಕ ಪತ್ರಿಕೆಗಳ ಜತೆ ಇನ್ನೊಂದು ಪುಟ್ಟ ಪತ್ರಿಕೆ ಕಣ್ತೆರೆಯಿತು. ಟ್ಯಾಬ್ಲಾಯ್ಡ್ ಗಾತ್ರದ ೨ ಪುಟಗಳ ಕಪ್ಪು-ಬಿಳುಪಿನ ಆ ಪತ್ರಿಕೆಯೇ ಹೊಸದಿಗಂತ. ಆಗ ಅದಕ್ಕಿದ್ದ ಮುಖ ಬೆಲೆ ೧೦ ಪೈಸೆ.       >>ಮುಂದೆ ಓದಿ ..